ಮದುವೆ ಆದವನ ಜೊತೆ ದೈಹಿಕ ಸಂಬಂಧ ಹೊಂದಲು ಲಾಕ್ ಡೌನ್ ನಿಯಮವನ್ನೆ ಉಲ್ಲಂಘನೆ ಮಾಡಿದ ಯುವತಿ..!

ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಜಗತ್ತಿನಾದ್ಯಂತ ಕೊರೊನ ವೈರಸ್ ಕಾಯಿಲೆಯ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದ್ದು ಆದ್ರೆ ಮೊದಲಿದ್ದ ಭಯ ಜನರಲ್ಲಿ ಈಗ ಇಲ್ಲ, ಕಾರಣ ಇದರಿಂದ ಏನು ಆಗುವುದಿಲ್ಲ ಚಿಕಿತ್ಸೆ ಪಡೆದರೆ ಎಲ್ಲಾ ಸರಿ ಹೋಗುತ್ತದೆ ಎಂಬ ಮನಸ್ಥಿತಿ. ಇದರ ನಡುವೆ ಲಾಕ್ ಡೌನ್ ಮುಂಚೆ ಲಂಡನ್ ನ ಒಬ್ಬ ಯುವತಿ, ಯುವಕರಿಗೆ ಜಿಮ್ ತರಬೇತಿ ನೀಡುತ್ತಿದ್ದರಂತೆ. ಇದೇ ವೇಳೆ ಲಂಡನ್ ನಲ್ಲೂ ಕೂಡ ಇತ್ತೀಚೆಗೆ,  ಸರಕಾರದ ಆದೇಶದಂತೆ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ, ತದನಂತರ ಈ ಯುವತಿ ಮನೆಯಿಂದಲೇ, ಪ್ರತಿದಿನ ವಿಡಿಯೋ ಕಾಲ್ ಮೂಲಕ ಎಲ್ಲಾ ಯುವಕರಿಗೆ ಜಿಮ್ ತರಬೇತಿ ನೀಡಲು ಮುಂದಾಗಿದ್ದಾರೆ, ಕೆಲ ದಿನಗಳ ಹಿಂದೆ ಈಕೆಯ ಜಿಮ್ ಗೆ ಉದ್ಯಮಿ ಒಬ್ಬ ಕೂಡ ಬಂದು ಸೇರಿದ್ದ ಎನ್ನಲಾಗಿದೆ, ಈತನ ಜೊತೆಗೆ ವಿಡಿಯೋ ಕಾಲ್ ಮಾಡಿ ಜಿಮ್ ತರಬೇತಿ ನೀಡುವ ವೇಳೆ, ಈಕೆಯ ದೇಹ ಸೌಂದರ್ಯ ನೋಡಿ, ಜಿಮ್ ತರಬೇತಿ ನೀಡುವ ಯುವತಿ ಜೊತೆ,  ತನಗೆ ವಿವಾಹವಾಗಿದ್ದರೂ ಸಂಭೋಗ ಮಾಡಲು ಆಕೆಯನ್ನೇ ಕೇಳಿದ್ದಾನೆ ಎನ್ನಲಾಗಿದೆ. ತದನಂತರ ಯುವತಿ ಕೂಡ ಈತನ ಜೊತೆ ಸಂಭೋಗ ಹೊಂದಲು ಒಪ್ಪಿಕೊಂಡಿದ್ದಾರೆ, ಹಾಗಾಗಿ ಲಂಡನ್ ಅಲ್ಲಿ ಸರಕಾರ ಘೋಷಣೆ ಮಾಡಿದ ಲಾಕ್ ಡೌನ್ ಉಲ್ಲಂಘನೆ ಮಾಡಿ ಈ ರೀತಿ ಕೃತ್ಯಕ್ಕೆ ಸಜ್ಜಾಗಿರುವ ಯುವತಿ, ಉದ್ಯಮಿಯ ಜೊತೆ ಮಿಲನ ಹೊಂದಲು, ಸಾಮಾಜಿಕ ಜಾಲತಾಣದಲ್ಲಿ ಸ್ವತಃ ತಾವೇ ಬರೆದು ಕೊಂಡಿದ್ದಾರೆ ಎನ್ನಲಾಗಿದೆ. ಮತ್ತು ಈಕೆಯ ಈ ಕೆಲಸಕ್ಕೆ ಕೆಲವರು ಛಿಮಾರಿ ಹಾಕಿದ್ರೆ ಇನ್ನೂ ಕೆಲವರು ಆಕೆಯ ಇಷ್ಟ ಎಂದು ಹೇಳಿದ್ದಾರೆ.

No comments:

Post a Comment